ಅಲೆಕ್ಸಾಂಡರ್ ಸೊಲ್ಝೆನಿತ್ಸಿನ್ (ಡಿಸೆಂಬರ್ ೧೧, ೧೯೧೮ - ಅಗಸ್ಟ್ ೩, ೨೦೦೮) ಇವರು ರಷ್ಯಾ ಮೂಲದ ಕಾದಂಬರಿಕಾರರು, ಇತಿಹಾಸಕಾರರು ಮತ್ತು ನಾಟಕಕಾರರು. ಇವರಿಗೆ ೧೯೭೦ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಕೊಡಮಾಡಲಾಗಿತ್ತು. ಇವರು ತಮ್ಮ ಲೇಖನಗಳ ಮೂಲಕ ರಷಿಯಾದ ಗುಲಾಗ್ ನಿರಾಶ್ರಿತರ ಶಿಬಿರದ ಬಗ್ಗೆ ಜಗತ್ತಿಗೆ ತಿಳಿಸಿಕೊಟ್ಟರು. ಈ ಲೇಖನಗಳು ಅವರಿಗೆ ೧೯೭೦ರಲ್ಲಿ ನೋಬೆಲ್ ಪಾರಿತೋಷಕವನ್ನು ಮತ್ತು ೧೯೭೪ರಲ್ಲಿ ರಷಿಯಾ ದೇಶದಿಂದ ಗಡೀಪಾರು ಶಿಕ್ಷೆಯನ್ನು ಸ್ವೀಕರಿಸಬೇಕಾಯಿತು. ೧೯೯೪ರಲ್ಲಿ ರಷ್ಯಾ ದೇಶಕ್ಕೆ ಮರಳಿದರು. ದೀರ್ಘ ಕಾಲದ ಅನಾರೋಗ್ಯದ ನಂತರ ಮಾಸ್ಕೋ ನಗರದ ಹತ್ತಿರವಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. == ಬಾಹ್ಯ ಸಂಪರ್ಕಗಳು == 1970 ' 2011-09-27 ವೇಬ್ಯಾಕ್ ಮೆಷಿನ್ ನಲ್ಲಿ. , (1978), ( ), : ., 7 ಆಗಸ್ಟ್ 2008, 9 2014. : ' ' 23 2007 : , 1947–2005 2011-08-07 ವೇಬ್ಯಾಕ್ ಮೆಷಿನ್ ನಲ್ಲಿ. – 2010-08-12 ವೇಬ್ಯಾಕ್ ಮೆಷಿನ್ ನಲ್ಲಿ.